Wednesday, February 2, 2011

'ಮಾರ್ಗ'ದರ್ಶನ ಅಗತ್ಯ 
ರಸ್ತೆಗಳು ಅತೀ ಹೆಚ್ಚು ಇರುವ 2 ನೇ 'ಅಗ್ರ'ಮಾನ್ಯ ರಾಷ್ಟ್ರವೆಂದರೆ ಭಾರತ. ಅತೀ ಹೆಚ್ಚು ಎಂದರೆ ರಸ್ತೆಯ ಮೇಲಿನ ಮೋಹವು ತೀರಾ ಹೆಚ್ಚು ಇರುತ್ತದೆ. ಈ ಹೆಣ್ಣಿನ ಮೋಹ ಮನುಷ್ಯನನ್ನು ಹೇಗೆ ತಲೆಕೆಡಿಸಿ ಬೌದ್ಧಿಕವಾಗಿ ಬೋಳರನ್ನಾಗಿ ಮಾಡುತ್ತದೆಯೋ, ಅದೇ ರೀತಿ ಈ ರಸ್ತೆಯ ಮೋಹ ಕೂಡಾ. 
ಯಾಕೆ ಈ ರೀತಿ ಹೇಳುತ್ತಿದ್ದೇನೆ ಎಂದರೆ, ರಸ್ತೆಯಲ್ಲಿ ನಮ್ಮ 60 % ಯುವಜನತೆ ಅಪಘಾತಕ್ಕೆ ಈಡಾಗುತ್ತಿದ್ದಾರೆ. ಸರಿಯಾದ ಪೂರ್ವ ತರಭೇತಿ ಇಲ್ಲದಿರುವುದೇ ಇದಕ್ಕೆ ಕಾರಣ. ದೇಶದೆಲ್ಲೆಡೆ  ಅದೆಷ್ಟೋ ಜನ ಲೈಸೆನ್ಸ್ ವೀಹಿನರಾಗಿಯೇ ಗಾಡಿ ಗಾಡಿ ಓಡಿಸುತ್ತಿರುವುದೂ ಇದಕ್ಕೆ ಮತ್ತೊಂದು ಕಾರಣ. ಮತ್ತು ತರಭೇತಿ ರಹಿತ licence issue ಕೂಡಾ ಒಂದು  ವಿಧದಲ್ಲಿ ಕಾರಣ.
ಹೀಗಾಗಿ ಯುವ ಜನತೆಗೆ ಶೈಕ್ಷಣಿಕವಾಗಿ  ಮಾರ್ಗದರ್ಶನ ನೀಡಿದರೆ ಸಮಸ್ಯೆಗೆ ಪರಿಹಾರ ಸಿಕ್ಕಬಹುದು.
                                                               -ಡಾ.ಶ್ರೇ 

No comments:

Post a Comment